Apr 15, 2025

BANGALORE JOB for LADIES

 *ಮಹಿಳಾ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ*


ಬೆಂಗಳೂರಿನ ಹೆಸರಾಂತ ಐಫೋನ್ ಉತ್ಪಾದನಾ ಕಂಪನಿಯಲ್ಲಿ 5,000 ಹುದ್ದೆಗಳಿಗೆ ಮಹಿಳಾ ಅಭ್ಯರ್ತಿಗಳನ್ನು ಆಹ್ವಾನಿಸಲಾಗಿದೆ.


*ಅಭ್ಯರ್ಥಿಯ ಅರ್ಹತೆಗಳು*


* 18 ರಿಂದ 30 ವರ್ಷಗಳ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು


* ಕನಿಷ್ಠ ವಿದ್ಯಾರ್ಹತೆ SSLC, PUC/. ITI/Diploma/ಎಲ್ಲಾ ಪದವೀಧರರು ಅರ್ಜಿ ಸಲ್ಲಿಸಬಹುದು


*ಅಭ್ಯರ್ಥಿಗೆ ಒದಗಿಸಲಾಗುವ ಸೌಲಭ್ಯಗಳು*


1. ಹಾಸ್ಟೆಲ್ ಸೌಲಭ್ಯಗಳು

2. ಉಚಿತ ಊಟದ ಸೌಲಭ್ಯ

3. ಉಚಿತ ಸಾರಿಗೆ ಸೌಲಭ್ಯ

4. ESI, EPF, ವಾರ್ಷಿಕ ಬೋನಸ್

5. ಅಟೆಂಡೆನ್ಸ್ ಬೋನಸ್

6. ವೈದ್ಯಕೀಯ ಸೌಲಭ್ಯಗಳು

7. ವಾರ್ಷಿಕ ರಜೆಗಳು ಮತ್ತು ಇನ್ನಿತರ ಸೌಲಭ್ಯಗಳು ದೊರೆಯಲಿವೆ


*ಅರ್ಜಿ ಸಲ್ಲಿಸಲು ಕೆಳಗಿನ ಲಿಂಕ್ ಒತ್ತಿ.*

https://forms.gle/JVYK1g9LgTmXMZSb6


*ಯಾವುದೇ ನೋಂದಣಿ ಶುಲ್ಕಗಳು ಇರುವುದಿಲ್ಲ*


ಹೆಚ್ಚಿನ ಮಾಹಿತಿಗಾಗಿ ಇಂದೇ ಸಂಪರ್ಕಿಸಿ 

*9035402216,* *8088288846,* 

*7795547690,6362237059*

No comments:

Post a Comment